Friends,
As the global green cover is on a decline, I chose to name my blog ashOkavana (referring to the garden, mythologically well known for sheltering Seetha in the epic Ramayana) so that it might remind us on the importance of forests, the lungs of mother Earth, thus motivating us to protect them.
Thanks.
Ashoka S
-----------------------------------------------------------------------------------------------------

ಗೆಳೆಯರೇ,
ನನ್ನ ಬ್ಲಾಗನ್ನು ಅಶೋಕವನ ಎಂದು ಹೆಸರಿಸುವ ಮುಖಾಂತರ, ಪ್ರತಿ ಬಾರಿ ನನ್ನ ಬ್ಲಾಗ್ ನೋಡಿದವರಿಗೆ ಅರಣ್ಯಗಳ ಪ್ರಾಮುಖ್ಯತೆ, ಭೂತಾಯಿಯ ಶ್ವಾಸಕೋಶಗಳಂತಿರುವ ಅವುಗಳ ರಕ್ಷಣೆಯ ಹೊಣೆ ನೆನಪಾಗಿ, ಆ ನಿಟ್ಟಿನಲ್ಲಿ ನಮ್ಮಿಂದಾದ ಶ್ರಮಪಡುವ ಪ್ರಯತ್ನ ಮೊದಲಿಡಲೆಂದು ಆಶಿಸುತ್ತೇನೆ.
ಧನ್ಯವಾದಗಳು.
ಅಶೋಕ ಎಸ್
-------------------------------------------------------------------------------
Probably, the oldest of my paintings that I have saved - Jayaprakash Narayan; 13-08-1983 (Hundreds of my old paintings have been shared among my friends!)

ಬಹುಷಃ ನಾನು ಸಂಗ್ರಹಿಸಿಟ್ಟಿರುವ ನನ್ನ ಜಲವರ್ಣ ಕೃತಿಗಳಲ್ಲಿ ಅತ್ಯಂತ ಹಳೆಯದು - ಜಯಪ್ರಕಾಶ್ ನಾರಾಯಣ್; ರಚನೆ: ೧೩-೦೮-೧೯೮೩ (ನನ್ನ ಹಳೆಯ ನೂರಾರು ಜಲವರ್ಣ ಚಿತ್ರಗಳು ನನ್ನ ಗೆಳೆಯರ ನಡುವೆ ಹಂಚಿಹೋಗಿವೆ!)

ನಲ್ಮೆಯ
ReplyDeleteಅಶೋಕ್..ನಿಮ್ಮನ್ನು ಬ್ಲಾಗ್ ಲೋಕಕ್ಕೆ ಮನಸಾರೆ ಸ್ವಾಗತಿಸುತ್ತೇನೆ...ನಿಮ್ಮಂಥ ಕಲಾವಿದರು ನಮ್ಮ ಬ್ಲಾಗ್ ಲೋಕಕ್ಕೆ ಹೊಸ ದಿಕ್ಕನ್ನೇ ಕೊಡಬಲ್ಲಿರಿ...ನಮ್ಮಲ್ಲಿ ವ್ಯಂಗಚಿತ್ರಕಾರರೂ ಇದ್ದಾರೆ...ನಿಮ್ಮ ಕ್ಯಾರಿಕೇಚರ್ ಸಹಾ ವೈವಿಧ್ಯತೆ ನೀಡಬಲ್ಲವು.
ಶುಭವಾಗಲಿ...ಸಹಪ್ರಯಾಣ,,,
Azad Sir,
ReplyDeleteThanks a million for the encouragement, initiation & hand-holding!
Ashoka
namaste sir...
ReplyDeleteblog lokakke swagata...
shubhavaagali..
ಅಶೋಕ್ ಭಾಯ್..
ReplyDeleteಬ್ಲಾಗ್ ಲೋಕಕ್ಕೆ ಸ್ವಾಗತ...
ನಿಮ್ಮ ಬ್ಲಾಗ್ ವೈವಿದ್ಯಪೂರ್ಣವಾಗಿ ಓದುಗರನ್ನು ರಂಜಿಸಲಿ...
ಜೈ ಹೋ.. !!
blog lokakke svaagata sir... chennagide painting
ReplyDeletemr.
ReplyDeleteAshok chennaagide .... continue maadi ...
all the best
all d best
ReplyDeletewelcome to the blog world.please visit my blog.
ReplyDeletewelcome sir...
ReplyDeletekeep blogging...
Welcome and all the best sir.
ReplyDeletekeep blogging...
Dear ಜಲನಯನ, ಹಳ್ಳಿ ಹುಡುಗ ತರುಣ್, ಸಿಮೆಂಟು ಮರಳಿನ ಮಧ್ಯೆ, ಮನಸು, UMESH VASHIST H. K, ಕುಮಾರ ಸುಬ್ರಹ್ಮಣ್ಯ. ಮುಳಿಯಾಲ, Dr. D. T. Krishna Murthy, ದಿನಕರ ಮೊಗೇರ and Shivu K.,
ReplyDeleteಧನ್ಯವಾದಗಳು! - Thanks a lot!
Nice one ash.. keep it up..
ReplyDelete