Monday 24 January 2011

'ಜಲನಯನ'ದ ಕರ್ತೃವಿಗೆ ಧನ್ಯವಾದ - Thanks to 'jalanayana' creator

ಬ್ಲಾಗ್ ಪ್ರಪಂಚವನ್ನು ನನಗೂ; ನನ್ನನ್ನು ಬ್ಲಾಗ್ ಪ್ರಪಂಚಕ್ಕೂ ಪರಿಚಯಿಸಿದ, ನನಗಾಗಿ ಒಂದು ಬ್ಲಾಗ್ ಸೃಷ್ಟಿಸುವಲ್ಲಿ ನೆರವಾಗಿ ನನ್ನ ಪರವಾಗಿ 'ಅಶೋಕವನ'ದಲ್ಲಿ ಆರಂಭಿಕ 'ಪೋಸ್ಟ್'ಗಳನ್ನು ನೆಟ್ಟುಕೊಟ್ಟು ಪ್ರೋತ್ಸಾಹಿಸಿದ ನನ್ನ ಹಿರಿಯ ಮಿತ್ರ 'ಡಾ. ಆಜಾದ್'ರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು!

-------------------------------------------------------------------------------

I sincerely thank my senior friend Dr. Azad as he is the one who introduced the blog world to me; me to the blog world, helped me create a blog for myself, published initial posts at ashOkavana on my behalf and encouraged me!

1 comment:

  1. ಅಶೋಕ್ ಬಹಳ ಸಂತೋಷವಾಯ್ತು...ನಿಮ್ಮ ಸೃಜನಶೀಲತೆಯ ಸವಿಯನ್ನು ಎಲ್ಲ್ ಬ್ಲಾಗ್ ಮಿತ್ರರಿಗೂ ಉಣಬಡಿಸಿ...

    ReplyDelete